ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಅನೇಕ ಕಥೆಗಳಿವೆ. ಈ ಪೈಕಿ 2013 ರಲ್ಲಿ ಮುಂಬೈನಲ್ಲಿ ತೆಂಡೂಲ್ಕರ್ ವಿದಾಯದ ಟೆಸ್ಟ್ ಪಂದ್ಯವನ್ನು ಆಡಿದ ನಂತರ ಇಬ್ಬರ ನಡುವೆ ನಡೆದ ಒಂದು ವಿಚಾರವನ್ನು ಇಂದಿಗೂ ಸಚಿನ್ ನೆನಪಿಸಿಕೊಳ್ಳುತ್ತಾರಂತೆ <br /> <br />Tendulkar recalled the day of his retirement and how superstar Virat Kohli made him really emotional with a priceless gift.